Age of Reason
ನಾಮವಾಚಕ

(ಚರಿತ್ರೆ) ವಿವೇಚನಾಯುಗ; (ಧಾರ್ಮಿಕ, ಸಾಮಾಜಿಕ–ನಂಬಿಕೆಗಳು, ಮೊದಲಾದವುಗಳ ವಿಷಯದಲ್ಲಿ) ವಿವೇಚನೆ ಮತ್ತು ಸಾಮಾನ್ಯ ಜ್ಞಾನಗಳಿಗೆ ಪ್ರಾಧಾನ್ಯವಿದ್ದ ಕಾಲ (ಮುಖ್ಯವಾಗಿ ಇಂಗ್ಲಂಡ್‍ ಮತ್ತು ಹ್ರಾನ್ಸ್‍ಗಳಲ್ಲಿ 18ನೇ ಶತಮಾನ).